Darshan Birthday: ದರ್ಶನ್ ಹುಟ್ಟುಹಬ್ಬಕ್ಕೆ ಸ್ಪೆಷಲ್ ವಿಶ್ ಮಾಡಿದ 9 ಸ್ಟಾರ್ ಹೀರೋಯಿನ್ಸ್ | FILMIBEAT KANNADA

Filmibeat Kannada 2019-02-18

Views 996

Darshan Birthday: ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ಸುಲ್ತಾನ, ಡಿ ಬಾಸ್ ದರ್ಶನ್ ಅವರು ನಿನ್ನೆ 42ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅಂಬಿ ನಿಧನ, ಶಿವಕುಮಾರ ಸ್ವಾಮೀಜಿ ನಿಧನದಿಂದ ಸರಳ ಹುಟ್ಟುಹಬ್ಬಕ್ಕೆ ಕರೆ ನೀಡಿದ್ದ ದಾಸ, ಯಾವುದೇ ಕೇಕ್, ಕಟೌಟ್, ಹಾರ ತರದೇ ಅನಾಥ ಮಕ್ಕಳ ವಿದ್ಯಾಬ್ಯಾಸ ಹಾಗೂ ಅನಾಥಾಶ್ರಮಗಳಿಗೆ ನೆರವಾಗುವಂತೆ ವಿನಂತಿಸಿಕೊಂಡಿದ್ದಾರೆ.

Darshan Birthday: Rachita ram, Ragini Dwivedi, rachita ram, amulya, malashree are taken their twitter account to wish darshan's birthday.

Share This Video


Download

  
Report form
RELATED VIDEOS