Vinod Prabhakar and Darshan are good friends. Darshan has supported Vinod every time. Vinod was now seen in Yajamana shooting set.
ನಟ ವಿನೋದ್ ಪ್ರಭಾಕರ್ ಹಾಗೂ ದರ್ಶನ್ ಒಳ್ಳೆಯ ಸ್ನೇಹಿತರು. ವಿನೋದ್ ಪ್ರತಿ ಸಿನಿಮಾಗೂ ದರ್ಶನ್ ಸಾಥ್ ನೀಡುತ್ತಾರೆ. ಈಗ ದರ್ಶನ್ ಅಭಿನಯದ ಯಜಮಾನ ಸಿನಿಮಾ ಶೂಟಿಂಗ್ ಸೆಟ್‌ಗೆ ವಿನೋದ್ ಭೇಟಿ ನೀಡಿದ್ದಾರೆ. .