ದರ್ಶನ್ ಯಜಮಾನ ಚಿತ್ರಕ್ಕೆ ಸಿಕ್ಕಿರೋ ಸಂಭಾವನೆ ಎಷ್ಟು ಗೊತ್ತಾ? | Filmibeat Kannada

Filmibeat Kannada 2018-03-26

Views 1

Kannada actor Darshan is the hero in the Yajamana movie,The director of PK Kumar is directing the film. So just guess the Remuneration given to Darshan for this movie Yajamana.
ದರ್ಶನ್ ಅಭಿನಯದ 51 ನೇ ಸಿನಿಮಾದ ಟೈಟಲ್ ಅನೌನ್ಸ್ ಆಗಿದೆ. ಯಜಮಾನನಾಗಿ ದರ್ಶನ್ ಬೆಳ್ಳೆ ಪರದೆ ಮೇಲೆ ಎಂಟ್ರಿ ಕೊಡಲಿದ್ದಾರೆ. ಈ ಹಿಂದೆ ಯಜಮಾನ ಅಂದ ತಕ್ಷಣ ಎಲ್ಲರಿಗೂ ನೆನಪು ಬರುತ್ತಿದ್ದ ನಟ ಅಂದರೆ ಡಾ ವಿಷ್ಣುವರ್ಧನ್ .ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ಕನ್ನಡ ಸಿನಿಮಾರಂಗದ ಯಜಮಾನ. ತಮ್ಮ 51ನೇ ಚಿತ್ರಕ್ಕೆ ಈ ಟೈಟಲ್ ಫಿಕ್ಸ್ ಆಗಿದ್ದು ದರ್ಶನ್ ಜೊತೆಯಲ್ಲಿ ರಶ್ಮಿಕಾ ಮಂದಣ್ಣ ಹಾಗೂ ತಾನ್ಯ ಹೋಪ್ ಅಭಿನಯಿಸುತ್ತಿದ್ದಾರೆ ಶೈಲಜಾ ನಾಗ್ ಬಂಡವಾಳ ಹಾಕಿದ್ದಾರೆ. ಇನ್ನು ದರ್ಶನ್ ಯಜಮಾನ ಸಿನಿಮಾಗೆ ಸಿಕ್ಕಿರೋ ಸಂಭಾವನೆ ಎಷ್ಟು ಗೊತ್ತಾ?

Share This Video


Download

  
Report form
RELATED VIDEOS