ಯಜಮಾನ ಸಿನಿಮಾದ ‘ಶಿವನಂದಿ’ ಹಾಡೀಗ ಭರ್ಜರಿ ಯಶಸ್ಸು ಕಂಡಿದೆ. ಕಳೆದೆರಡು ದಿನಗಳಿಂದ ಟ್ರೆಂಡಿಂಗ್ನಲ್ಲಿ ಸಂಚಲನ ಮೂಡಿಸಿದೆ. ‘ಸಾರಥಿ’ ಸಿನಿಮಾದ ವರ್ಚಸ್ಸಿರೊ ಹಾಡಿಗೆ ಅಭಿಮಾನಿಗಳು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಅಷ್ಟಕ್ಕೂ ‘ಶಿವನಂದಿ’ ಹಾಡಿಗೆ ‘ಭರ್ಜರಿ’ ಚೇತನ್ ಸಾಹಿತ್ಯ ಬರೆದಿದ್ದು, ಹಾಡು ಹುಟ್ಟಿದ ಹಿನ್ನೆಲೆಯನ್ನು ಚೇತನ್ ಹಂಚಿಕೊಂಡಿದ್ದಾರೆ.
Director Chethan share his experience about Shivanandi song from Yajamana movie.