ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಸಿನಿಮಾ ಕಳೆದ ವಾರವಷ್ಟೇ ಅದ್ಧೂರಿಯಾಗಿ ತೆರೆಕಂಡಿದ್ದು, ಕ್ಲಾಸ್ ಮತ್ತು ಮಾಸ್ ಪ್ರೇಕ್ಷಕರು ಸಖತ್ ಎಂಜಾಯ್ ಮಾಡ್ತಿದ್ದಾರೆ. ಜಗತ್ತಿನಾದ್ಯಂತ ಬಿಡುಗಡೆಯಾಗಿದ್ದ ಯಜಮಾನ ಯುಎಸ್ ಮತ್ತು ಕೆನಡಾದಲ್ಲಿ ಈ ವಾರ ಚಿತ್ರಮಂದಿರಕ್ಕೆ ಬರ್ತಿದೆ. ಮಾರ್ಚ್ 8 ರಂದು ದರ್ಶನ್ ಸಿನಿಮಾ ವಿದೇಶದಲ್ಲಿ ಅದ್ಧೂರಿ ಎಂಟ್ರಯಾಗ್ತಿದ್ದು, ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆಯುತ್ತಿದೆ.
Challenging star darshan's Yajamana is having a grand release in USA and Canada on 8th March in 55+ locations. This is the biggest release for a Kannada film in North America.