ಕನ್ನಡದಲ್ಲಿ ಅತೀ ಹೆಚ್ಚು ವೀಕ್ಷಣೆ ಕಂಡ ಟ್ರೈಲರ್ ಯಾವುದು? ಕೆಜಿಎಫ್ ಯಜಮಾನಗೆ ಎಷ್ಟನೇ ಸ್ಥಾನ? | Oneindia Kannada

Filmibeat Kannada 2019-02-12

Views 1.4K

As mentioned earlier, KGF is the most viewed Kannada trailers in online. Here is the list of top 5 most viewed Kannada trailers online compiled for you.

ಎರಡ್ಮೂರು ವರ್ಷದ ಹಿಂದೆ ಯೂಟ್ಯೂಬ್ ವೀಕ್ಷಣೆಗೆ ಇಷ್ಟೊಂದು ಮಹತ್ವವಿರಲಿಲ್ಲ. ಈಗ ಒಂದು ಸಿನಿಮಾ ಸೃಷ್ಟಿಸಿದ ದಾಖಲೆಯನ್ನ ಇನ್ನೊಂದು ಸಿನಿಮಾ ಕ್ಷಣ ಮಾತ್ರದಲ್ಲಿ ಅಳಿಸಿಹಾಕುತ್ತಿದೆ. ಸದ್ಯ, ಕೆಜಿಎಫ್ ನಿರ್ಮಿಸಿದ ರೆಕಾರ್ಡ್ ಬ್ರೇಕ್ ಮಾಡುತ್ತಾ ಯಜಮಾನ? ಯಾವ ಕನ್ನಡ ಟ್ರೈಲರ್ ಅತಿ ಹೆಚ್ಚು ವೀಕ್ಷಣೆ ಕಂಡಿದೆ.

Share This Video


Download

  
Report form
RELATED VIDEOS