ಅಭಿಮಾನಿಗಳ ಪ್ರೀತಿಗೆ ಮನಸೋತ ಸುಮಲತಾ..! | FILMIBEAT KANNADA

Filmibeat Kannada 2019-02-09

Views 108

ರೆಬಲ್ ಸ್ಟಾರ್ ಅಂಬರೀಶ್ ಅವರು ದೈಹಿಕವಾಗಿ ದೂರವಾಗಿದ್ದರೂ ತಮ್ಮ ಅಭಿಮಾನಿಗಳ ಮನಸ್ಸಿನಲ್ಲಿ ಈಗಲೂ ಜೀವಂತವಾಗಿದ್ದಾರೆ. ಅಂಬರೀಶ್ ಅವರ ಅಭಿಮಾನಿಯೊಬ್ಬರು ತಮ್ಮ ನೆಚ್ಚಿನ ನಟನ ಮೇಲೆ ಪ್ರೀತಿಯನ್ನು ವಿಭಿನ್ನವಾಗಿ ತೋರಿಸಿದ್ದಾರೆ. ಅಭಿಮಾನಿಯ ಈ ಪ್ರೀತಿಗೆ ಸುಮಲತಾ ಅವರು ಮನಸೋತಿದ್ದಾರೆ.

Rebel star Ambarish is physically abandoned but still alive in his fans' minds. Ambarish's fans have shown love differently on their favorite actor.

Share This Video


Download

  
Report form
RELATED VIDEOS