Lok Sabha Election 2019 : ಚಾಮರಾಜನಗರ ಲೋಕಸಭಾ ಕ್ಷೇತ್ರದ ಪರಿಚಯ | Oneindia Kannada

Oneindia Kannada 2019-01-28

Views 1.2K

Lok Sabha Election 2019 : Who will be the BJP Candidate in Chamarajanagar constituency? who will win in this constituency?

ಲೋಕಸಭೆ ಚುನಾವಣೆ 2019 : ಸಾಂಸ್ಕೃತಿಕ ನಗರಿ ಮೈಸೂರಿಗೆ ಅಂಟಿಕೊಂಡೇ ಇರುವಂತೆ ಭಾಸವಾಗುವ ಚಾಮರಾಜನಗರ ಲೋಕಸಭಾ ಕ್ಷೇತ್ರ ರಾಜಕಾರಣದಲ್ಲಿ ವಿಶಿಷ್ಟ ಛಾಪು ಪಡೆದುಕೊಂಡಿದೆ. 2008ರಲ್ಲಿ ಈ ಲೋಕಸಭೆ ಕ್ಷೇತ್ರ ಮರು ವಿನ್ಯಾಸಗೊಂಡು ಮೈಸೂರಿನಿಂದ ವಿಭಾಗವಾಯಿತು. ಅಲ್ಲದೇ ಇಲ್ಲಿ ಚಾಮರಾಜನಗರ ಹೆಚ್ಚು ಹೆಸರುವಾಸಿಯಾಗಿರುವುದು ಮೂರು ಪರಿಶಿಷ್ಟ ಜಾತಿ, ಒಂದು ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರವನ್ನು ಒಳಗೊಂಡಂತೆಯಷ್ಟೇ.

Share This Video


Download

  
Report form
RELATED VIDEOS