ಸೀತಾರಾಮ ಕಲ್ಯಾಣ, ಐ ಲವ್ ಯು ಎರಡು ಸಿನಿಮಾಗಳಲ್ಲೂ ನಾಯಕಿಯಾಗಿ ಅಬಿನಯಿಸಿರೊ ರಚಿತಾ ರಾಮ್ ಗೆ ಇದಿಗ ಸಂಷ್ಟ ಎದುರಾಗಿದೆ, ಇದೆ ಜನವರಿ ೧೯ ರಂದು ದಾವಣಗೆರೆಯಲ್ಲಿ ಐ ಲವ್ ಯು ಸಿನಿಮಾದ ಆಡಿಯೋ ಲಾಂಚ್ ಇದ್ದು ಅದೆ ದಿನ ಮೈಸೂರಿನಲ್ಲಿ ಸೀತಾರಾಮ ಕಲ್ಯಾಣ ಸಿನಿಮಾದ ಫ್ರೀ ರಿಲೀಸ್ ಇವೆಂಟ್ ಕೂಡ ಇದೆ ಅದ್ದರಿಂದ ರಚಿತಾ ಯಾವುದರಲ್ಲಿ ಭಾಗವಸಿಸಬೇಕು ಎನ್ನುವ ಗೊಂದಲದಲ್ಲಿ ಇದ್ದಾರೆ.
I Love You Cinema Audio Launch in Davanagere and Seetarama Kalyana pre Release Event in Mysore at same day so Rachita Ram is confused what to do.