ಆಂಧ್ರಪ್ರದೇಶದ ನಾಯ್ಡು ಮನೆತನದಿಂದ ಬಂದಿರುವ ಸುಮಲತಾ ಅಂಬರೀಶ್ ಅವರಿಗೆ ಟಾಂಗ್ ನೀಡುವ ಸಲುವಾಗಿ ದೇವೇಗೌಡರು ಮಂಡ್ಯಕ್ಕೆ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ಕರೆತಂದು ಚುನಾವಣಾ ಪ್ರಚಾರ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
Lok Sabha Elections 2019: Andhra Pradesh Chief Minister N. Chandrababu Naidu has campaigned for Nikhil in Mandya. In this time he said India and Pakistan prime ministers doing Politics.