KGF Kannada Movie: ಕೆಜಿಎಫ್ ಚಾಪ್ಟರ್-1' ಮುಗಿಸಿ 'ಕಿರಾತಕ-2' ಸಿನಿಮಾ ಆರಂಭಿಸಿದ್ದ ರಾಕಿಂಗ್ ಸ್ಟಾರ್ ಯಶ್ ಮತ್ತೆ ಕಿರಾತಕನಿಗೆ ಬ್ರೇಕ್ ಹಾಕಿದ್ದರು. ಕೆಜಿಎಫ್ ಪ್ರಚಾರದಲ್ಲಿ ತೊಡಗಿಕೊಂಡ ಯಶ್ ಕಿರಾತಕ ಶೂಟಿಂಗ್ ನಿಲ್ಲಿಸಿದ್ದರು.
KGF Kannada Movie: Rocking star yash reveal about kirataka 2 movie. kirataka sequel did not stop, may be it will start after kgf chapter 2.