Kannada actor Yash has spoke about clash with Shahrukh Khan's zero.
ಕನ್ನಡ ಸೇರಿದಂತೆ ಐದು ಭಾಷೆಯಲ್ಲಿ ಸಿನಿಮಾ ಬಿಡುಗಡೆಯಾಗುತ್ತಿರುವುದು ಕೆಜಿಎಫ್ ಸೌಂಡ್ ಮಾಡಲು ಮತ್ತೊಂದು ಪ್ರಮುಖ ಕಾರಣ. ಉಳಿದ ಭಾಷೆಗೆ ಹೋಲಿಸಿಕೊಂಡರೇ ಬಾಲಿವುಡ್ ನಲ್ಲಿ ಕೆಜಿಎಫ್ ಗೆ ಪ್ರತಿಷ್ಠೆಯಾಗಿದೆ. ಯಾಕಂದ್ರೆ, ಕೆಜಿಎಫ್ ಬಿಡುಗಡೆ ದಿನವೇ ಶಾರೂಖ್ ಖಾನ್ ಅಭಿನಯದ 'ಜೀರೋ'' ತೆರೆಕಾಣುತ್ತಿದೆ. ಈ ಬಗ್ಗೆ ಯಶ್ ಮಾತನಾಡಿದ್ದಾರೆ. ಶಾರೂಖ್ ಸಿನಿಮಾ ಎದುರು ಕೆಜಿಎಫ್ ಯಾಕೆ ಎಂದು ಬಹಿರಂಗಪಡಿಸಿದ್ದಾರೆ.