ರಾಕಿಂಗ್ ಸ್ಟಾರ್ ಯಶ್ ಅಂದ್ರೆ ಯಾರಿಗ್ತಾನೆ ಇಷ್ಟ ಇಲ್ಲ ಹೇಳಿ... ಅದೆಷ್ಟೋ ಹುಡುಗಿಯರ ಪಾಲಿಗೆ ಯಶ್ ಡ್ರೀಮ್ ಬಾಯ್. ನಟಿ ರಾಧಿಕಾ ಪಂಡಿತ್ ರನ್ನ ಯಶ್ ಮದುವೆ ಆದಾಗ ಲೆಕ್ಕವಿಲ್ಲದಷ್ಟು ಹುಡುಗಿಯರ ಹಾರ್ಟ್ ಬ್ರೇಕ್ ಆಗಿತ್ತು. ಚಿತ್ರರಂಗದಲ್ಲಿ ಇರುವ ಅನೇಕರ ಪಾಲಿಗೆ ಯಶ್ 'ಸ್ಟೈಲ್ ಐಕಾನ್'. ಬರೀ ಕನ್ನಡ ಚಿತ್ರರಂಗದಲ್ಲಿ ಇರುವವರ ಪಾಲಿಗೆ ಮಾತ್ರ ಅಲ್ಲ, ತಮಿಳು ನಟ ಆರ್ಯ ಪಾಲಿಗೂ ಯಶ್ 'ಸ್ಟೈಲ್ ಐಕಾನ್' ಅಂದ್ರೆ ನೀವು ನಂಬಲೇಬೇಕು.
Yash is my style icon says Tamil Actor Arya in No.1 Yari with Shivanna show.