Congress president Rahul Gandhi after party's victory in 3 states said, 'PM Narendra Modi taught me the lesson-what not to do'
"ನಿಜ ಹೇಳಬೇಕೆಂದರೆ, ಪ್ರಧಾನಿ ನರೇಂದ್ರ ಮೋದಿಯವರು ನನಗೆ ಪಾಠ ಕಲಿಸಿದ್ದಾರೆ, 'ಏನನ್ನು ಮಾಡಬಾರದು ಎಂಬ ಪಾಠವನ್ನು ಮೋದಿ ನನಗೆ ಕಲಿಸಿಕೊಟ್ಟಿದ್ದಾರೆ" ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.