Bigg Boss Kannada Season 6: ರಾಪಿಡ್ ರಶ್ಮಿ ಬಗ್ಗೆ ಬಯಲಾಯ್ತು ಹೊಸ ವಿಚಾರ | FILMIBEAT KANNADA

Filmibeat Kannada 2018-10-25

Views 1

Bigg Boss Kannada Season 6 : The sixth edition of the television reality show 'Big Boss' has been officially launched. Big Boss Kannada Season 6 Grand Opening on Colors Super Channel & Sudeep sends all the contestants inside Big House. Rapid Rashmi who is an RJ & now Bigg Boss contestant reveals an interesting fact about her life. Watch video

ಬಿಗ್ ಬಾಸ್ ಕನ್ನಡ ಆರನೇ ಆವೃತ್ತಿ ಆರಂಭವಾಗಿದ್ದು, ಹಲವು ಅಚ್ಚರಿಗಳು ಗಮನ ಸೆಳೆದಿದೆ. ಅವರು ಬರ್ತಾರೆ, ಇವರು ಬರ್ತಾರೆ ಎಂಬ ಲೆಕ್ಕಾಚಾರವನ್ನ ಉಲ್ಟಾ ಮಾಡಿದ ಬಿಗ್ ಬಾಸ್ ಬಹುತೇಕ ಸೆಮಿ ಸೆಲೆಬ್ರಿಟಿ ಹಾಗೂ ಜನಸಾಮಾನ್ಯರಿಗೆ ಮಣೆ ಹಾಕಿದ್ದಾರೆ. ಹೇಳಿಕೊಳ್ಳುವಂತಹ ಸಿನಿಮಾ ನಟ-ನಟಿಯರು ಯಾರೂ ಇಲ್ಲ. ಆದ್ರೂ ಮಾತಿನ ಮಲ್ಲಿ ರಾಪಿಡ್ ರಶ್ಮಿ ಬಿಗ್ ಮನೇಲಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಇದೀಗ ರಾಪಿಡ್ ರಶ್ಮಿ ಬಗ್ಗೆ ಬಯಲಾಯ್ತು ಹೊಸ ವಿಚಾರ

Share This Video


Download

  
Report form
RELATED VIDEOS