Bigg Boss Kannada Season 6 : ಬಿಗ್ ಬಾಸ್ ಮೇಲೆ ರಾಪಿಡ್ ರಶ್ಮಿಗೆ ಬೇಜಾರು! ಕಾರಣ? | FILMIBEAT KANNADA

Filmibeat Kannada 2019-02-02

Views 446

Bigg Boss Kannada 6: Rapid Rashmi feels sad about Bigg Boss. Shashi, Dhanraj and Kavitha were protected says Rapid Rashmi.

ಬಿಗ್ ಬಾಸ್ ಮೇಲೆ ರಾಪಿಡ್ ರಶ್ಮಿಗೆ ಬೇಜಾರು. 'ಬಿಗ್ ಬಾಸ್' ಮನೆಯೊಳಗೆ ಶಶಿ ಕುಮಾರ್, ಕವಿತಾ ಗೌಡ ಮತ್ತು ಧನರಾಜ್ ರವರ ಡಬಲ್ ಸ್ಟಾಂಡರ್ಡ್ ಗಳನ್ನು ಕಣ್ಣಾರೆ ನೋಡಿದ್ದ ರಾಪಿಡ್ ರಶ್ಮಿಗೆ 'ವೀಕೆಂಡ್'ನಲ್ಲಿ ಅ ಮೂವರನ್ನು ಪ್ರೊಟೆಕ್ಟ್ ಮಾಡಿದ ಹಾಗೆ ಅನಿಸುತ್ತಿತ್ತಂತೆ.!

Share This Video


Download

  
Report form
RELATED VIDEOS