ಕಣ್ಣೂರಿನ ಜನತೆಗೆ ಸಂತೋಷದ ಸುದ್ದಿ ಬಂದಿದೆ. ನಿವಾಸಿಗಳು ಕಾತುರದಿಂದ ನೀರಿಕ್ಷಿಸುತ್ತಿದ್ದ ಕೇರಳದ ಕಣ್ಣೂರು ವಿಮಾನ ನಿಲ್ದಾಣವು ಇನ್ನೇನು ಉದ್ಘಾಟನೆಗೊಳ್ಳಲಿದೆ. ಈ ಮೂಲಕ ದೇಶದ ನಾಲ್ಕನೇ ಅತೀ ದೊಡ್ಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎನ್ನುವ ಹೆಗ್ಗಳಿಕೆಗೆ ಕಣ್ಣೂರು ವಿಮಾನ ನಿಲ್ದಾಣವು ಪಾತ್ರವಾಗಲಿದೆ.
Kannur airport will be inaugurated. Kannur Airport will be the fourth largest international airport in the country.