Kodagu Floods : ಕೊಡಗು ಪ್ರವಾಹದಿಂದ ಮನೆಯನ್ನ ಕಳೆದುಕೊಂಡು ಕಣ್ಣೀರಿಡುತ್ತಿದ್ದಾರೆ ಸಂತ್ರಸ್ತರು |Oneindia Kannad

Oneindia Kannada 2018-08-27

Views 1

After 10 day of landslide and flood situation thousands of people displaced from their homes in Kodagu district. Displaced of people of Jodupala, Madenadu, Mannangeri slowly begain returning home from relief camps to see situation of their house and pet animals. In Between this these displaced people don't want to return to hills.


ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗ ಕೊಡಗಿನ ಜೋಡುಪಾಲ, ಮದೆನಾಡು , ಮಣ್ಣಂಗೇರಿಯಲ್ಲಿ ಭೂ ಕುಸಿತ ಸೇರಿದಂತೆ ಜಲಸ್ಫೋಟದ ಕರಾಳ ದುರಂತ ಸಂಭವಿಸಿ ಹತ್ತು ದಿನ ಕಳೆದಿದೆ. ಅಲ್ಲಿನ ಮೂರು ಗ್ರಾಮಗಳ ನೂರಾರು ನಿವಾಸಿಗಳು ಇನ್ನು ಸುಳ್ಯದ ಅರಂತೋಡು, ಸಂಪಾಜೆ, ಕಲ್ಲಗುಂಡಿಯ ಸಂತ್ರಸ್ತರ ಕೇಂದ್ರದಲ್ಲಿ ದಿನ ದೂಡುತ್ತಿದ್ದಾರೆ.

Share This Video


Download

  
Report form
RELATED VIDEOS