ಕೊಡಗು ಕೇರಳ ಪ್ರವಾಹ ಸಂತ್ರಸ್ತರ ಹೆಸರಲ್ಲಿ ಹಣ ವಸೂಲಿ ಮಾಡುತ್ತಿರುವ ಕಿಡಿಗೇಡಿಗಳು | Oneindia Kannada

Oneindia Kannada 2018-08-20

Views 1K

Miscreants misusing Kodagu- Kerala flood relief fund. Regarding this, several complaint received by Dakshina Kannada police. Beware of such cheats, any money wants to contribute rain hit people, can give to CM relief fund, DC Senthil kumar requested.

ಕೊಡಗು ಹಾಗೂ ಕೇರಳದಲ್ಲಿ ಅತಿವೃಷ್ಟಿಗೆ ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ. ತಮ್ಮದೆಲ್ಲವನ್ನೂ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಆ ಜನರಿಗಾಗಿ ದೇಶವೇ ಮಮ್ಮಲ ಮರಗುತ್ತಿದೆ. ದೇಶದ ಮೂಲೆ ಮೂಲೆಗಳಿಂದ ಸಹಾಯ ಹರಿದು ಬರುತ್ತಿದೆ.

Share This Video


Download

  
Report form
RELATED VIDEOS