ಸಿದ್ದರಾಮಯ್ಯ ಮೇಲೆ ಗರಂ ಆದ ಎಚ್ ವಿಶ್ವನಾಥ್ | Oneindia Kannada

Oneindia Kannada 2018-08-28

Views 280

Who is Siddaramaiah to tell that, not to attend coordination committee meeting, asked JDS state president H Vishwanath in Mysuru on Monday.

"ಸಮನ್ವಯ ಸಮಿತಿ ಸಭೆಗೆ ನನ್ನನ್ನು ಬರಬೇಡಿ ಎನ್ನಲು ಯಾರಿಂದಲೂ ಸಾಧ್ಯವಿಲ್ಲ. ನನ್ನನ್ನು ಬರಬೇಡಿ ಎನ್ನಲು ಅವರ್ಯಾರು?" ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಚಾಟಿ ಬೀಸಿದ್ದಾರೆ.

Share This Video


Download

  
Report form
RELATED VIDEOS