Sudeep is busy in many movies. He has completed The Villain, Ambi Ning Vayasaaytho and Kotigobba 3 is going on. Meanwhile he has Phailwan and Saira Narasimha reddy
in his hands. Sudeep is seen in different look.
ಕಿಚ್ಚ ಸುದೀಪ್ ಸಾಲು ಸಾಲು ಸಿನಿಮಾ ಮಾಡಿದ್ದಾರೆ. ದಿ ವಿಲನ್, ಅಂಬಿ ನಿಂಗ್ ವಯಸ್ಸಾಯ್ತೋ, ಕೋಟಿಗೊಬ್ಬ 3 ಈಗ ಪೈಲ್ವಾನ್ ಹಾಗೂ ತೆಲುಗು ಸೈರಾ ರೆಡ್ಡಿ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಇದೇ ವೇಳೆ ಸುದೀಪ್ ಡಿಫರೆಂಟ್ ಮೀಸೆ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.