Shiv Rajkumar and Sudeep fans are eagerly waiting for the release of The Villain movie. It is said that movie will hit screens in the coming month.
ಪ್ರೇಮ್ ನಿರ್ದೇಶನದ ಶಿವರಾಜ್‌ಕುಮಾರ್, ಸುದೀಪ್ ಅಭಿನಯದ ದಿ ವಿಲನ್ ಸಿನಿಮಾ ಇವತ್ತು ರಿಲೀಸ್ ಆಗುತ್ತೆ ಆವತ್ತು ರಿಲೀಸ್ ಆಗುತ್ತೆ ಅನ್ನುವ ಸುದ್ದಿ ಮಧ್ಯೆ ಒಂದು ದಿನಾಂಕ ಕೇಳಿ ಬರುತ್ತಿದೆ.