Ravichandran sons Manoranjan Ravichandran and Vikram Ravichandran are helping Kodagu people and also has asked their fans to do the same.
ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಆಗಿರುವ ಅವಸ್ತೆಯಿಂದಾಗಿ ಸ್ಯಾಂಡಲ್‌ವುಡ್ ಸ್ಟಾರ್‌ಗಳು ಸಹಾಯ ಹಸ್ತ ಚಾಚುತ್ತಿದ್ದಾರೆ. ಅದೇ ರೀತಿ ಈಗ ಕ್ರೇಜಿ ಸ್ಟಾರ್ ರವಿಚಂದ್ರನ್ ಮಕ್ಕಳು ಮನೋರಂಜನ್ ರವಿಚಂದ್ರನ್ ಹಾಗೂ ವಿಕ್ರಮ್ ಸಹಾಯ ಮಾಡುತ್ತಿದ್ದಾರೆ.