'ಆಪ್ತಮಿತ್ರ 2' ಚಿತ್ರಕ್ಕೆ ಕ್ರೇಜಿ ಸ್ಟಾರ್ ಹೀರೋ! | Filmibeat Kannada

Filmibeat Kannada 2018-02-20

Views 1

ಕನ್ನಡದ ಸೂಪರ್ ಹಿಟ್ ಸಿನಿಮಾಗಳ ಪೈಕಿ 'ಆಪ್ತಮಿತ್ರ' ಕೂಡ ಒಂದು. 'ಆಪ್ತಮಿತ್ರ' ಸಿನಿಮಾ ಒಂದು ವರ್ಷಕ್ಕೂ ಹೆಚ್ಚು ಕಾಲ ಚಿತ್ರಮಂದಿರದಲ್ಲಿ ಇದ್ದು ದೊಡ್ಡ ಗಳಿಕೆ ಮಾಡಿದ ಸಿನಿಮಾ. ಡಾ.ವಿಷ್ಣುವರ್ಧನ್ ಸಿನಿ ಕೆರಿಯರ್ ನಲ್ಲಿ ಬಂದ ಒಂದು ಮೈಲಿಗಲ್ಲು ಸಿನಿಮಾ. ಅಂದಹಾಗೆ, ಈಗ ಯಾಕೆ ಮತ್ತೆ 'ಆಪ್ತಮಿತ್ರ' ಸಿನಿಮಾ ಬಗ್ಗೆ ಹೇಳುತ್ತಿದ್ದೀವಿ ಎಂಬ ಕುತೂಹಲ ನಿಮಗೆ ಬರಬಹುದು. ಯಾಕಾಂದ್ರೆ ಈಗ 13 ವರ್ಷಗಳ ಬಳಿಕ ಮತ್ತೆ ಕನ್ನಡದಲ್ಲಿ 'ಆಪ್ತಮಿತ್ರ' ರೀತಿಯೇ 'ಆಪ್ತಮಿತ್ರ 2' ಸಿನಿಮಾ ಬರಲಿದೆಯಂತೆ.

According to the source kannada actor crazy star Ravichandran will be plaYing a lead role in 'Apthamitra 2' movie. The movie will directed by P.Vasu and it is a remake of tamil movie Aranmanai.

Share This Video


Download

  
Report form
RELATED VIDEOS