Manvitha harish and Vasishta while romancing in London got arrested from the police. But later police realized that it was a shoot.
ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಇನ್ನೂ ಹೆಸರಿಡದ ಸಿನಿಮಾ ಶೂಟಿಂಗ್ ಲಂಡನ್‌ನಲ್ಲಿ ನಡೆದಿದ್ದು, ಮಾನ್ವಿತಾ ಹರೀಶ್, ವಸಿಷ್ಠ ಸಿಂಹ ರೊಮ್ಯಾನ್ಸ್ ಮಾಡುವಾಗ ಪೊಲೀಸ್ ಅವರನ್ನು ಅರೆಸ್ಟ್ ಮಾಡಲು ಮುಂದಾಗಿದ್ದರು.