Karnataka Government released revised minimum fare chart for Ola, Uber and other mobile based taxi services across the stare. Here is the Taxi cab full Tariff list which will be in effective from July 20.
ನಗರದಲ್ಲಿ ಸಂಚರಿಸುವ ಮೊಬೈಲ್ ಅಪ್ಲಿಕೇಷನ್ ಆಧಾರಿತ ಓಲಾ, ಊಬರ್ ಸೇರಿದಂತೆ ಹಲವು ಕಂಪನಿಗಳ ಟ್ಯಾಕ್ಸಿ ಗಳಿಗೆ ಸಾರಿಗೆ ಇಲಾಖೆಯು ಕನಿಷ್ಠ ಮತ್ತು ಗರಿಷ್ಠ ಪ್ರಯಾಣ ದರವನ್ನು ರಾಜ್ಯ ಸರ್ಕಾರ ಪರಿಷ್ಕರಿಸಿದೆ. ಪರಿಷ್ಕೃತ ದರ ಪಟ್ಟಿಯಂತೆ ಕನಿಷ್ಟ ಪ್ರಯಾಣ ದರ ಇಳಿಕೆಯಾಗಲಿದ್ದು, ಓಲಾ- ಊಬರ್ ಪ್ರಯಾಣಿಕರಿಗೆ ಒಳ್ಳೆ ಸುದ್ದಿ ಎನ್ನಬಹುದು.