ಓಲಾ ಕ್ಯಾಬ್ ಚಾಲಕನಿಗೆ ಪ್ರಯಾಣಿಕರೇ 91 ಸಾವಿರ ನಾಮವಿಟ್ಟ ಸುದ್ದಿ ಕೇಳಿದ್ರಾ... | Oneindia Kannada

Oneindia Kannada 2018-07-28

Views 597

ಕೇರಳ ರಾಜ್ಯದ ಕೊಚ್ಚಿಯ ಓಲಾ ಕ್ಯಾಬ್ ಚಾಲಕ ರಾಜೀವ್ ಎಂಬುವರೊಬ್ಬರ ಕರುಣಾಜನಕ ಕಥೆಯಿದು. ಅಲ್ಲಿಂದ ಕರ್ನಾಟಕದ ಬೆಳಗಾವಿಗೆ ತಮ್ಮ ಕ್ಯಾಬ್ ನಲ್ಲಿ ಐದು ಮಂದಿಯನ್ನು ಕರೆತಂದಿದ್ದರು. ಇಲ್ಲಿ ಹೋಟೆಲ್ ನ ಹಣ ಪಾವತಿಸಲಿಲ್ಲ ಅನ್ನೋ ಕಾರಣಕ್ಕೆ ಆ ಐದು ಜನರನ್ನು ಬಂಧಿಸಿದ್ದಾರೆ.

Rajeev KV, a Kochi-based Ola driver, had a nightmare of a trip when the five people he had transported from Kochi to Belgaum in Karnataka were arrested by the police for non-payment of hotel dues. Rajeev had travelled 3,200 km and his passengers owed him Rs 91,000 for the trip but he had to return to Kochi empty-handed.

Share This Video


Download

  
Report form
RELATED VIDEOS