ಆಯುಧ ಪೂಜೆಗೆ ವಾಹನಗಳನ್ನು ತೊಳೆದು ಸಿಂಗರಿಸಿ ಪೂಜೆ ಮಾಡುವುದು ಪ್ರತೀತಿ. ಸಾವಿರಾರು ರೂಪಾಯಿ ಹಣ ಖರ್ಚು ಮಾಡಿ ತಮ್ಮ ವಾಹನಗಳನ್ನು ಸಿಂಗಾರ ಮಾಡುತ್ತಾರೆ. ಆದರೆ ಇಲಾಖೆಯ ವಾಹನಗಳನ್ನು ಅಲಂಕಾರ ಮಾಡುವಲ್ಲಿ ಮಾತ್ರ ಬಿಎಂಟಿಸಿ ಭಾರಿ ಜಿಪುಣತನ ತೋರಿದೆ.
BMTC and KSRTC given only 40 per bus to decorate them for the Dasara festival. employees unhappy with the decision and they decorating their buses with own money.