ಶ್ರೀಲಂಕಾ ವಿರುದ್ಧದ ಸರಣಿಗೆ ಸಚಿನ್ ಪುತ್ರ ಅರ್ಜುನ್ ಆಯ್ಕೆ | Oneindia kannada

Oneindia Kannada 2018-06-08

Views 667

ಜುಲೈ ತಿಂಗಳಿನಲ್ಲಿ ಭಾರತದ ಅಂಡರ್ 19 ತಂಡವು, ಶ್ರೀಲಂಕಾದಲ್ಲಿ ನಾಲ್ಕು ದಿನಗಳ ಪಂದ್ಯ ಹಾಗೂ ಏಕದಿನ ಪಂದ್ಯಗಳನ್ನು ಆಡಲಿದೆ. ನಾಲ್ಕುದಿನಗಳ ಪಂದ್ಯಗಳಿಗೆ ಆಲ್ ರೌಂಡರ್ ಅರ್ಜುನ್ ತೆಂಡೂಲ್ಕರ್ ಆಯ್ಕೆಯಾಗಿದ್ದಾರೆ.

Sachin Tendulkar's son , Arjun has just been selected to Indian under 19 squad who are playing against Sri Lankan under 19 team.

Share This Video


Download

  
Report form
RELATED VIDEOS