ಪರಿಪೂರ್ಣ ಭಾರತ ಕ್ರಿಕೆಟ್ ತಂಡ ಸಜ್ಜಾಗಿದೆ ಎಂದ ಸಚಿನ್ | Oneindia Kannada

Oneindia Kannada 2018-06-26

Views 100

ಭಾರತ ಕ್ರಿಕೆಟ್ ತಂಡದ ಬಗ್ಗೆ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನನ್ನ 24 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿನಲ್ಲಿ ನಾನು ಕಂಡ ಸಂಪೂರ್ಣ ದಾಳಿಯಾತ್ಮಕ ವೇಗಿಗಳಿರುವ ಮತ್ತು ಅಷ್ಟೇ ಐ‍ಷಾರಾಮಿ ತಂಡ ಈ ಬಾರಿಯದ್ದು ಎಂದಿದ್ದಾರೆ.

Sachin Tendulkar recently spoke about the new Indian cricket team . He says this might be the best team he might have seen so far .

Share This Video


Download

  
Report form
RELATED VIDEOS