ಸಿಎಸ್‌ಕೆಯ ದುಬಾರಿ ಕಾರುಗಳ ಒಡೆಯರು| CAR CALLECTIONS OF CSK

FirstNews Kannada 2018-06-02

Views 82

ದುಬಾರಿ ಕಾರುಗಳ ಒಡೆಯರು
ಚೆನ್ನೈ ಸೂಪರ್​​ ಕಿಂಗ್ಸ್​​​​​​​​ ಐಪಿಎಲ್​​​​​ 11ರ ಚಾಂಪಿಯನ್​​ ಆಗಿ ಹೊರಮ್ಮಿದೆ.ಈ ಮೂಲಕ ಸಿಎಸ್​​​ಕೆ ತಂಡ 3 ಬಾರಿ ಐಪಿಎಲ್​​​​ ಕಪ್​​​ಗೆ ಮುತ್ತಿಕ್ಕಿದೆ. ಇನ್ನೊಂದು ಮುಖ್ಯವಾದ ವಿಷ್ಯಾ ಅಂದ್ರೆ ಈ ಸಿಎಸ್​​​ಕೆ ಪ್ಲೇಯರ್ಸ್ ಸಿಕ್ಕಾಪಟೆ ಕಾರ್​ ಕ್ರೇಜ್​​​ ಹೊಂದಿದ್ದು, ಹತ್ತು ಹಲವು ದುಬಾರಿ ಕಾರುಗಳ ಒಡೆಯರಾಗಿದ್ದಾರೆ. ಹಾಗಾದ್ರೆ ಯಾವೆಲ್ಲ ಆಟಗಾರರ ಬಳಿ ಯಾವ ಯಾವ ಕಾರುಗಳು ಇವೆ ಎನ್ನುವುದನ್ನ ನೋಡ್ಕೊಂಡು ಬರೋಣ ಬನ್ನಿ

Official website: http://www.firstnews.tv
Like us on Facebook: https://www.facebook.com/firstnews.tv
Follow us on Twitter: https://twitter.com/firstnews_tv
Google Plus: https://plus.google.com/+firstnewskan...
Follow us on Dailymotion: https://dailymotion.com/firstnews
Subscribe to Youtube Channel: https://youtube.com/firstnewskannada
Follow us on Pinterest: https://pinterest.com/firstnews_tv


#FirstNewsLive #FirstNewsKannada #FirstNewsOnlineNews #KannadaLiveNews #News #Videos #firstnews.tv #www.firstnews.tv #comedy video

Share This Video


Download

  
Report form
RELATED VIDEOS