ಧ್ರುವ ಸರ್ಜಾ ರ ಪೊಗರು ಸಿನಿಮಾಗೆ ಈ ತೆಲುಗು ನಟನಿಂದ ಬಂತು ಇನ್ನಷ್ಟು ಧಮ್ | Filmibeat Kannada

Filmibeat Kannada 2018-05-29

Views 9

ಲುಗು ಸೂಪರ್ ಸ್ಟಾರ್ ನಟ ಜಗಪತಿ ಬಾಬು, ಕಾಲ ಕಳೆದಂತೆ ಹೀರೋಯಿಸಂ ಬಿಟ್ಟು, ವಿಲನ್ ಆಗಿ ಮಾರ್ಕೆಟ್ ಸೃಷ್ಟಿಸಿಕೊಂಡರು. ಅದರ ಪರಿಣಾಮ ತೆಲುಗು, ತಮಿಳು, ಕನ್ನಡ, ಮಲಯಾಳಂ ಸಿನಿಮಾಗಳಲ್ಲಿ ಖಳನಾಯಕನಾಗಿ ಮಿಂಚಿದರು. ಇದೀಗ, ಕನ್ನಡದಲ್ಲಿ ಮತ್ತೊಮ್ಮೆ ವಿಲನ್ ಆಗಿ ಅಬ್ಬರಿಸಲು ಜಗಪತಿ ಬಾಬು ಸಿದ್ಧವಾಗಿದ್ದಾರೆ. ಹೌದು, ಅಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ 'ಪೊಗರು' ಚಿತ್ರದಲ್ಲಿ ಜಗಪತಿ ಬಾಬು ಕಾಣಿಸಿಕೊಳ್ಳುತ್ತಿದ್ದು, ಚಿತ್ರಕ್ಕೆ ಮತ್ತಷ್ಟು ಧಮ್ ಬಂದಿದೆ.

Telugu actor Jagapati Babu who made his Kannada film debut with Bachchan, is back. The actor has been roped in to play a pivotal character in the Kannada movie Pogaru starrer Dhruva Sarja

Share This Video


Download

  
Report form
RELATED VIDEOS