ಅನಿಶ್ ತೇಜೇಶ್ವರ್ ಮತ್ತು ನಿಶ್ವಿಕಾ ನಾಯ್ಡು ನಟನೆಯಲ್ಲಿ ತಯಾರಾಗಿರುವ ರಾಮಾರ್ಜುನ ಸಿನಿಮಾ ಟಾಲಿವುಡ್‌ಗೆ ಪ್ರವೇಶ ಮಾಡುತ್ತಿದೆ. ಕನ್ನಡದಲ್ಲಿ ಈಗಾಗಲೇ ಟ್ರೈಲರ್ ಮತ್ತು ಹಾಡುಗಳನ್ನು ಬಿಡುಗಡೆ ಮಾಡಿ ಗಮನ ಸೆಳೆದಿರುವ ರಾಮಾರ್ಜುನ ಈಗ ತೆಲುಗಿನಲ್ಲಿ ತೆರೆಕಾಣುತ್ತಿದೆ.
Anish tejeshwar and Nishvika Naidu Starrer Ramarjuna Movie to Release in Telugu.