ಮೋದಿ ಸರ್ಕಾರಕ್ಕೆ ಮೇ 26ರಂದು 4 ವರ್ಷದ ಸಂಭ್ರಮ | ಇಲ್ಲಿದೆ ಮೋದಿ ಸರ್ಕಾರದ ಜರ್ನಿ | Oneindia Kannada

Oneindia Kannada 2018-05-24

Views 439

The Narendra Modi government completes four years in office on May 26. This is a crucial year for the Modi government as it faces an important election in 2019. There would be lots of measures, promises and also course correction ahead of the general elections when it would try and retain power against a joint opposition.

ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಮೇ 26ರಂದು ನಾಲ್ಕು ವರ್ಷದ ಸಂಭ್ರಮ. ಭ್ರಷ್ಟಾಚಾರ ರಹಿತ ಆಡಳಿತ, ವರ್ಷಕ್ಕೆ 10 ಮಿಲಿಯನ್ ಉದ್ಯೋಗ ಸೃಷ್ಟಿ ಮತ್ತು 2022ರ ವೇಳೆಗೆ ರೈತರ ಆದಾಯ ದುಪ್ಪಟ್ಟು ಮಾಡುವುದು ಸರ್ಕಾರದ ಕೆಲವು ಭರವಸೆಗಳಲ್ಲಿ ಸೇರಿವೆ. 2019ರಲ್ಲಿ ಮಹತ್ವದ ಲೋಕಸಭೆ ಚುನಾವಣೆ ಎದುರಾಗಲಿರುವುದರಿಂದ ಇದು ಮೋದಿ ಸರ್ಕಾರಕ್ಕೆ ನಿರ್ಣಾಯಕ ವರ್ಷವಾಗಲಿದೆ.

Share This Video


Download

  
Report form
RELATED VIDEOS