ಕೇಂದ್ರೀಯ ಲೋಕಸೇವಾ ಆಯೋಗ ಶನಿವಾರ ವಿವಿಧ ಸಚಿವಾಲಯಗಳ 45 ಹುದ್ದೆಗಳಿಗೆ ಪರಿಣತರನ್ನು ನೇರವಾಗಿ ನೇಮಕ (ಲ್ಯಾಟರಲ್ ಎಂಟ್ರಿ) ಮಾಡುವ ಬಗ್ಗೆ ತೀರ್ಮಾನಿಸಿ, ಅರ್ಜಿಗಳನ್ನೂ ಆಹ್ವಾನಿಸಿತ್ತು. ಆದರೆ ಎನ್‌ಡಿಎ ಮಿತ್ರ ಪಕ್ಷಗಳು ಮತ್ತು ವಿಪಕ್ಷಗಳ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಮೋದಿ ಸರಕಾರವು ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ The Central Public Service Commission on Saturday decided on direct recruitment (lateral entry) of experts for 45 posts in various ministries and invited applications. But the Modi government backtracked on its decision amid fierce opposition from NDA allies and the opposition.
#NarendraModi #PMModi #UPSC #LateralEntry #RahulGandhi #Lokasabha #ChiragPaswan
~HT.290~PR.160~ED.34~