Rambo 2 movie staring sharan has got released today . Bul bul movie which was released few years ago was a block buster hit . It is said that these two movies
share something special in common
ದರ್ಶನ್ ಹಾಗೂ ರಚಿತಾ ರಾಮ್ ಅಭಿನಯದ ಬುಲ್ ಬುಲ್ ಸಿನಿಮಾ ದೊಡ್ಡ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು . ಈಗ ಶರಣ್ ಅಭಿನಯದ ರಾಂಬೊ ೨ ಸಿನಿಮಾ ರಿಲೀಸ್ ಆಗಿದೆ . ಆದ್ರೆ ಈ ಎರಡು ಸಿನಿಮಾಗಳಿಗೂ ಸಂಬಂಧವಿದೆ ಅಂತೇ !!