Golden star ganesh is campaigning for his close friend R.Ashok. During the road show golden star ganesh with ravishanakar gowda traveled in auto after a long time
ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಆಪ್ತ ಸ್ನೇಹಿತರಾದ ಆರ್ ಅಶೋಕ್ ಪರ ಪ್ರಚಾರ ಮಾಡ್ತಿದ್ದಾರೆ . ಇದೆ ವೇಳೆ ಗೆಳಯ ರವಿಶಂಕರ್ ಗೌಡ ಜೊತೆ ಸೇರಿ ಆಟೋದಲ್ಲಿ ಪ್ರಯಾಣಬೆಳಿಸಿದ್ರು