ಮಗಳ ಇಂಗ್ಲೀಷ್ ಕೇಳಿ Ganesh ಫುಲ್ ಸುಸ್ತು | Ganesh Daughter | Filmibeat Kannada

Filmibeat Kannada 2020-11-24

Views 1

ಸ್ಯಾಂಡಲ್ ವುಡ್ ನ ಗೋಲ್ಡನ್ ಸ್ಟಾರ್ ಗಣೇಶ್ ಪುತ್ರಿ ಚರಿತ್ರ್ಯಾ ಚಿಕ್ಕ ವಯಸ್ಸಿನಲ್ಲೇ ಅಡುಗೆ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಲಾಕ್ ಡೌನ್ ಶೆಫ್ ಆಗಿ ಬದಲಾಗಿರುವ ಗಣೇಶ್ ಪುತ್ರಿ ಅಡುಗೆ ಮಾಡುವುದನ್ನು ಪ್ರಾರಂಭಿಸಿದ್ದಾರೆ. ಮಗಳು ಅಡುಗೆ ಮಾಡುತ್ತಿರುವ ಮುದ್ದಾದ ವಿಡಿಯೋವನ್ನು ಗಣೇಶ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.
#GoldenStarGanesh #GaneshDaughter
Golden star Ganesh shares his daughter charitriya cooking video.

Share This Video


Download

  
Report form
RELATED VIDEOS