ಬೆಂಗಳೂರಲ್ಲಿ ಆಟೋ ಓಡಿಸಿ ತಮ್ಮ ತಂದೆಯನ್ನ ನೆನಪಿಸಿಕೊಂಡ ಜಗ್ಗೇಶ್ | FILMIBEAT KANNADA

Filmibeat Kannada 2019-05-11

Views 2.1K

Kannada actor Navarasa Nayaka Jaggesh was auto driving in Bangalore. He is remembering old memories.


ನವರಸ ನಾಯಕ ಜಗ್ಗೇಶ್ ಸದ್ಯ 'ಪ್ರೀಮಿಯರ್ ಪದ್ಮಿನಿ' ಚಿತ್ರದ ಮೂಲಕ ಸದ್ದು ಮಾಡುತ್ತಿದ್ದಾರೆ. ಚಿತ್ರದ ಸಕ್ಸಸ್ ನ ಖುಷಿಯಲ್ಲಿ ತೇಲುತ್ತಿದ್ದಾರೆ ಜಗ್ಗಣ್ಣ. ಇದೇ ಖುಷಿಯಲ್ಲಿ ಜಗ್ಗೇಶ್ ರಾತ್ರೋರಾತ್ರಿ ಆಟೋ ಹಿಡಿದು ರೋಡಿಗೆ ಇಳಿದಿದ್ದಾರೆ.

Share This Video


Download

  
Report form
RELATED VIDEOS