Karnataka Elections 2018 : ಸಿ-ಫೋರ್ ಸಮೀಕ್ಷೆ ಪ್ರಕಾರ ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ನದ್ದೇ ದರ್ಬಾರ್

Oneindia Kannada 2018-04-30

Views 2

C-Fore pre-poll survey for Karnataka Assembly Elections 2018. Congress will emerge strong in Old Mysuru region much ahead of BJP. While JDS may give strong competition to Congress. If C-Fore survey results come true, Siddaramaiah will be truly king maker in India.

ಸಿ-ಫೋರ್ ನಡೆಸಿರುವ ಚುನಾವಣಾಪೂರ್ವ ಸಮೀಕ್ಷೆ ನಿಜವೇ ಆದರೆ, ಮೇ 17ರಂದು ಪ್ರಮಾಣ ವಚನ ಸ್ವೀಕರಿಸುವೆ ಎಂದು ಹೇಳಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಮೇ 18ರಂದು ಅಪ್ಪಾಜಿ ಹುಟ್ಟುಹಬ್ಬದಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವೆ ಎಂದು ಹೇಳಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಕನಸುಗಳು ನುಚ್ಚುನೂರಾಗಲಿವೆ.

Share This Video


Download

  
Report form
RELATED VIDEOS