Karnataka Elections 2018 : ಚನ್ನಪಟ್ಟಣದಲ್ಲಿ ನಾಮಪತ್ರ ಸಲ್ಲಿಸಿದ ಸಿ ಪಿ ಯೋಗೇಶ್ವರ್ | Oneindia Kananda

Oneindia Kannada 2018-04-24

Views 101

Channapatna JDS candidate C.P. Yogeshwar disclosed his property. He declared total asset Rs 12.26 crore in 2013. But now his total asset 43.82 crore.also spoke with media My opponents are outsiders in the field.So winning is easy.

ಕೆಲವು ಕ್ಷೇತ್ರಗಳಲ್ಲಿ, ಕೆಲವು ಅಭ್ಯರ್ಥಿಗಳ ಪರ ಅಧಿಕೃತವಾಗಿ ಬಿ ಫಾರಂ ನಿರೀಕ್ಷೆ ಮಾಡಿದ್ದೆ. ಆದರೆ ಬೇರೆ ಬೇರೆ ಕಾರಣಗಳಿಂದ ಬಿ ಫಾರಂ ಸಿಗದ ಕಾರಣ ಮನಸ್ಸಿಗೆ ನೋವಾಗಿತ್ತು ಎಂದು ಚನ್ನಪಟ್ಟಣ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ಹೇಳಿದರು. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ ಮಾತನಾಡಿದ ಅವರು ತಮ್ಮನ್ನು ನೆಚ್ಚಿ ಬಂದು ಪಕ್ಷ ಸಂಘಟನೆಯಲ್ಲಿ ತೊಡಗಿರುವವರಿಗೆ ಸ್ಥಾನಮಾನ ನೀಡುವ ಭರವಸೆಯನ್ನು ಪಕ್ಷದ ನಾಯಕರು ತಿಳಿಸಿದ್ದಾರೆ. ನನಗೂ ಕೂಡ ಸಾಕಷ್ಟು ಬಾರಿ ಬಿ ಫಾರಂ ತಪ್ಪಿಹೋಗಿದ್ದು ನಡೆದಿದೆ. ಅವರನ್ನು ಮನವೊಲಿಸಿ ಪಕ್ಷ ಸಂಘಟನೆ ಮಾಡಲಾಗುವುದು ಎಂದು ತಿಳಿಸಿದರು.

Share This Video


Download

  
Report form
RELATED VIDEOS