Karnataka Elections 2018 : ಕರ್ನಾಟಕದಲ್ಲಿ ಮೋದಿ ಅಲೆ ವರ್ಕ್ ಔಟ್ ಆಗುತ್ತಾ? | Filmibeat Kananda

Oneindia Kannada 2018-03-30

Views 470

Karnataka assembly elections 2018: With a few poll surveys suggesting that the Congress is ahead in Karnataka, the BJP has decided to have more of Narendra Modi in the campaign. He would address at least 25 rallies before the state goes to poll on May 12.

ಕರ್ನಾಟಕ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಕೆಲವು ಚುನಾವಣಾ ಪೂರ್ವ ಸಮೀಕ್ಷೆಗಳು 'ಕಾಂಗ್ರೆಸ್ ಪಕ್ಷ ಮುನ್ನಡೆ ಸಾಧಿಸಲಿದೆ' ಎಂದಿರುವುದು ಬಿಜೆಪಿಯಲ್ಲಿ ಆತಂಕ ಸೃಷ್ಟಿಸಿದೆ. 'ಸಮೀಕ್ಷೆಗಳು ಸರ್ಕಾರಿ ಪ್ರಾಯೋಜಿತ' ಎಂದು ಬಿಜೆಪಿಯ ಕೆಲವು ಮುಖಂಡರು ಸಮಜಾಯಿಷಿ ನೀಡಿದ್ದರೂ ಒಳಗೊಳಗೇ ಭಯವಿರುವುದು ಸುಳ್ಳಲ್ಲ.

Share This Video


Download

  
Report form
RELATED VIDEOS