akhil akkineni was engaged to shriya bhupal but due to some reasons the marriage was called off. Now shreya got engaged to anindith reddy in a grand ceremony
ನಾಗರಾಜುನ್ ಮಗ ಅಕ್ಕಿನೇನಿ ಅಖಿಲ್ ಶ್ರೇಯ ಅನ್ನೋ ಯುವತಿಯೊಂದಿಗೆ ಎಂಗೇಜ್ ಆಗಿದ್ರು ನಂತರ ಕೆಲ ಕಾರಣಗಳಿಂದ ಮದುವೆ ನಿಂತು ಹೋಯ್ತು .ಈಗ ಶ್ರೇಯ ಆನಂದಿತ್ ರೆಡ್ಡಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ