Krishna leela fame mayuri is now chief minister's daughter. But not in real, in her new upcoming movie she is playing a role of minister's daughter role
ಕಿರುತೆರಿಯಿಂದ ಬೆಳ್ಳಿ ತೆರೆಗೆ ಬಂದು ಒಳ್ಳೆ ಒಳ್ಳೆ ಸಿನಿಮಾ ಮಾಡ್ತಿದ್ದ ಮಯೂರಿ ಈಗ ಹೊಸ ವಿಚಾರ ಹೇಳ್ತಿದ್ದಾರೆ. ಮಯೂರಿ ಅಂತಿಂಥ ಹುಡಗಿ ಅಲ್ವಂತೆ ಅವರ ತಂದೆ ಮಾಜಿ ಮುಖ್ಯಮಂತ್ರಿಯಂತೆ