ಅಕ್ಟೋಬರ್ 22ರಂದು ಚಿರಂಜೀವಿ ಸರ್ಜಾ ಹಾಗು ಮೇಘನಾ ರಾಜ್ ನಿಶ್ಚಿತಾರ್ಥ ನೆರವೇರಿತು | Filmibeat Kannada

Filmibeat Kannada 2017-10-23

Views 787

Actor Chiranjeevi Sarja and Actress Meghna Raj got engaged officially on October 22nd. So their ten years of love life soon turns into married life. Chiranjeevi Sarja and Meghana Raj shared the happiness of their engagement ceremony in front of media.


ಹತ್ತು ವರ್ಷಗಳಿಂದ ಪ್ರೀತಿಸುತ್ತಿದ್ದ ನಟ ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾ ರಾಜ್ ನೆನ್ನೆ ಉಂಗುರ ಬದಲಾಯಿಸಿಕೊಂಡಿದ್ದಾರೆ. ನಿಶ್ಚಿತಾರ್ಥ ಸಮಾರಂಭ ಮುಗಿದ ಬಳಿಕ ಮಾಧ್ಯಮಗಳ ಮುಂದೆ ನಟ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಸಂತಸ ಹಂಚಿಕೊಂಡಿದ್ದು ಹೀಗೆ.

Share This Video


Download

  
Report form
RELATED VIDEOS