IPL craze is all over the state. Every single person is chanting escn matra. Even celebrities are going crazy for this seasons ipl match. Kannada director suni
has now said something about virat kohli.
ಈ ಬಾರಿ ಐ ಪಿ ಎಲ್ ಕ್ರೇಜ್ ಸಿಕ್ಕಾಪಟ್ಟೆ ಇದೆ . ಸೆಲೆಬ್ರಿಟಿಗಳು ಕೂಡ ಮ್ಯಾಚ್ ಬಗ್ಗೆ ಕಾತುರರಾಗಿದ್ದಾರೆ . ಆರ್ ಸಿ ಬಿ ಮ್ಯಾಚ್ ಗೆಲ್ಲಬೇಕು ಅಂತ ಜಪ ಮಾಡ್ತಿದ್ದಾರೆ . ಆದ್ರೆ ವಿರಾಟ್ ಆಟ ನೋಡಿ ಬೇಸರಗೊಂಡಿದ್ದಾರೆ ಜನ .ಸಿಂಪಲ್ ಸುನಿ ಸಹ ವಿರಾಟ್ ಬಗ್ಗೆ ಬೇಸರದಿಂದ ಮಾತನಾಡಿದ್ದಾರೆ