ಬಿ ಎಸ್ ಯಡಿಯೂರಪ್ಪಾಗೆ ಗ್ರಹಚಾರ | ಶಾಸಕ ಸುರೇಶ ಗೌಡ ವಿಡಿಯೋ ವೈರಲ್ | Oneindia Kannada

Oneindia Kannada 2018-04-14

Views 1

Karnataka Assembly Elections 2018: An old video of Tumakuru rural constituency MLA B Suresh Gowda, in which he spoke about BS Yeddyurappa favor to RSS and other Kannada news papers. And also Suresh Gowda reacted to video, it was an old one. Spoke privately. Intentionally video out by opponents.
ತುಮಕೂರು ಗ್ರಾಮಾಂತರ ಶಾಸಕ ಹಾಗೂ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಅದೇ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಬಿ.ಸುರೇಶ್ ಗೌಡ ಅವರು ಬಿಜೆಪಿ, ಯಡಿಯೂರಪ್ಪ, ಆರೆಸ್ಸೆಸ್ ಹಾಗೂ ರಾಜ್ಯ ಮಟ್ಟದ ಎರಡು ಪತ್ರಿಕೆಗಳ ಬಗ್ಗೆ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. ಸದಾನಂದ ಗೌಡರನ್ನು ಮುಖ್ಯಮಂತ್ರಿ ಮಾಡುವುದು ಬೇಡ ಎಂದಿದ್ದೆ ಅಂತ ಹೇಳಿದ್ದಾರೆ

Share This Video


Download

  
Report form
RELATED VIDEOS