Former chief minister Siddaramaiah has been assured that if Rahul Gandhi become prime minister loan will be waived of farmers in entire country & Siddaramaiah also lambasted B S Yeddyurappa & B Sriramulu
ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರಿಗೆ ವಿಧಾನಸೌಧ ಮೂರನೇ ಮಹಡಿ ಕನಸಿನ್ನು ಹೋದಂತಿಲ್ಲ, ಸರ್ಕಾರ ಬೀಳುತ್ತದೆ ನಾನು ಸಿಎಂ ಆಗುತ್ತೇನೆ ಎಂದು ಕನಸು ಕಾಣುತ್ತಿದ್ದಾರೆ. ಆದರೆ, ಯಡಿಯೂರಪ್ಪ ಅವರ ಕನಸು ತಿರುಕನ ಕನಸು, ಹಸಿರು ಟವೆಲ್ ಹಾಕಿದಾಕ್ಷಣ ಬಿಎಸ್‌ವೈ ಅವರು ರೈತನ ಮಗನೇ? ನಾವೂ ರೈತರ ಮಕ್ಕಳಲ್ಲವೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.