ಹೊಸ ಚಿತ್ರದಲ್ಲಿ ಕ್ರೀಡಾಪಟು ಆದ ರಶ್ಮಿಕಾ: ಯಾರು ಹೀರೋ.? | FIlmibeat Kananda

Filmibeat Kannada 2018-04-03

Views 380

'ಕಿರಿಕ್ ಪಾರ್ಟಿ' ಚೆಲುವೆ ರಶ್ಮಿಕಾ ಮಂದಣ್ಣ ಕನ್ನಡದಲ್ಲಿ ಹೆಚ್ಚು ಬ್ಯುಸಿಯಾಗಿದ್ದಾರೆ. ಸ್ಯಾಂಡಲ್ ವುಡ್ ನ ದೊಡ್ಡ ದೊಡ್ಡ ಪ್ರಾಜೆಕ್ಟ್ ಗಳಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಸದ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ 'ಯಜಮಾನ' ಚಿತ್ರದಲ್ಲಿ ನಟಿಸುತ್ತಿದ್ದಾರೆ . ಈಗ ಹೊರಬಿದ್ದಿರುವ ಮಾಹಿತಿ ಏನಪ್ಪಾ ಅಂದ್ರೆ, ರಶ್ಮಿಕಾ ತಮ್ಮ ಹೊಸ ಚಿತ್ರದಲ್ಲಿ ಕ್ರೀಡಾಪಟು ಪಾತ್ರವನ್ನ ನಿರ್ವಹಿಸುತ್ತಿದ್ದಾರಂತೆ.


Kirik Party fame Rashmika Mandanna, who forayed into acting via Kannada industry, is on a roll in Telugu cinema. She plays a sportswoman in Bharat Kamma’s film which also stars Vijay Deverakonda.

Share This Video


Download

  
Report form
RELATED VIDEOS