ದರ್ಶನ್ ಗೆ ಹಿಂದಿಯಲ್ಲೂ ಮಾರ್ಕೆಟ್ ಕಮ್ಮಿ ಇಲ್ಲ ಸ್ವಾಮಿ | Filmibeat Kannada

Filmibeat Kannada 2018-03-29

Views 2.2K

ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಬಾಕ್ಸ್ ಆಫೀಸ್ ಸುಲ್ತಾನ್' ಅಂತಲೇ ಫೇಮಸ್ ಆದವರು. ದರ್ಶನ್ ಸಿನಿಮಾಗಳು ತೆರೆಗೆ ಬಂದರೆ, ಗಲ್ಲಾಪೆಟ್ಟಿಗೆ ಧೂಳಿಪಟ ಆಗುವುದು ಗ್ಯಾರೆಂಟಿ . ಇನ್ನ ಈ ದಾಖಲೆ ಕೇವಲ ಕನ್ನಡಕ್ಕೆ ಮಾತ್ರ ಸೀಮಿತವಾಗಿಲ್ಲ . ಸಾಕ್ಷಿ ಇಲ್ಲಿದೆ

Challenging Star Darshan starrer 'Viraat' Hindi dubbed movie gets 8 million views in Youtube.

Share This Video


Download

  
Report form
RELATED VIDEOS